88929 25504
 
  • Total Visitors: 3745271
  • Unique Visitors: 308158
  • Registered Users: 35949

Error message

  • Notice: Trying to access array offset on value of type int in element_children() (line 6569 of /home4/devan1ay/public_html/includes/common.inc).

  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/devan1ay/public_html/includes/common.inc).

ಗಾಯತ್ರಿ ಪೀಠ ಟ್ರಸ್ಟ ಸಮಿತಿ ಸಭೆ

ದಿನಾಂಕ 17.11.16 ನೇ ಗುರುವಾರ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಶಸ್ವಾಮೀಜಿಗಳ ಸಾನಿಧ್ಯದಲ್ಲಿ ಗಾಯತ್ರಿ ಪೀಠ ಟ್ರಸ್ಟನ ಸಮಿತಿಯ ಸಭೆನಡೆಯಿತು.ಸಭೆಯಲ್ಲಿ ಶ್ರೀಗಳು,ಅಧ್ಯಕ್ಷರಾದ ಪಿ.ಆರ್.ಗಿರಿಯಪ್ಪ,ಉಪಾಧ್ಯಕ್ಷರಾದ ಸೂರ್ಯನಾರಾಯಣ್ ರವರು,ಪ್ರದಾನಕಾರ್ಯದರ್ಶಿ ಭಾಸ್ಕರ್ ರವರು,ಕಾರ್ಯದರ್ಶಿಗಳಾದ ತಿಮ್ಮಶೆಟ್ಟರು,ಖಜಾಂಚಿಗಳಾದ ದೇವರಾಜು ರವರು,ಸದಸ್ಯರುಗಳಾದ ವಸಂತಣ್ಣನವರು,ರಾಚಂದ್ರಪ್ಪನವರು,ಬಾವಿಕಟ್ಟಿಯವರು,ಜಲೇಂದ್ರರವರು ಹಾಗೂ ಹೇಮಚಂದ್ರರವರು ಭಾಗವಹಿಸಿದ್ದರು.ಕಾರ್ಯದರ್ಶಿ ತಿಮ್ಮಶೆಟ್ಟರು ಎಲ್ಲರಿಗೂ ಸ್ವಾಗತಿಸಿದರು.ಅಧ್ಯಕ್ಷರು ಸಭೆಗೆ ಏಪ್ರಿಲ್ 2016 ರಿಂದ ಅಕ್ಟೋಬರ್ 2016 ರ ವರೆಗಿನ ಜಮಾ ಖರ್ಚುಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.ಸಭೆ ಚರ್ಚಿಸಿ ಅನುಮೋದಿಸಿತು.ಅಧ್ಯಕ್ಷರು ಸಭೆಗೆ ಸಮುದಾಯ ಭವನದ ಅಡಿಗೆ ಮನೆ,ಊಟದ ಹಾಲ್ಗಳ ಕೆಲಸ ಮುಗಿಯುವ ಹಂತದಲ್ಲವೆ,ಒಂದನೆ ಮಹಡಿಯ ಎಂಟು ಕೊಠಡಿಗಳು ಮುಗಿಯುವ ಹಂತದಲ್ಲಿವೆ,ಸಭಾಂಗಣದ ಎರಡು ಕೊಠಡಿಗಳು ಮುಗಿಯುವ ಹಂತದಲ್ಲಿವೆ,ಸಭಾಂಗಣದ ಗೋಡೆಗಳು ಮುಂದಿನ ಮೆಟ್ಟಲುಗಳ ಕೆಲಸ ಪ್ರಗತಿಯಲ್ಲಿವೆ,ಶಾಲೆಯ ಮೂರು ಅಂತಸ್ಥುಗಳ  ಗೋಡೆಗಳ ಕೆಲಸ ಪ್ರಗತಿಯಲ್ಲಿರುವುದರ ಬಗ್ಗೆ ಸಭೆಯ ಗಮನಕ್ಕೆ ತಂದರು.ಸಭೆಗೆ ಈ ಕೆಲಸಗಳನ್ನು ಮುಗಿಸಲು ಬೇಕಾಗಬಹುದಾದ ಸುಮಾರು ನಾಲ್ಕು ಕೋಟಿರೂಗಳ ಬಗ್ಗೆ ಸಭೆಯ ಗಮನಕ್ಕೆ ತಂದು ಹಣದ ಕ್ರೋಡೀಕರಣಕ್ಕೆ ಸಲಹೆ ಕೋರಿದರು.ಸಭೆಯಲ್ಲಿ ಈ ಬಗ್ಗೆ ಸುಧೀರ್ಗವಾಗಿ ಚರ್ಚಿಸಿ ಸಮಾಜ ಭಾಂದವರಿಂದ, ಶ್ರೀಗಳ ಮುಂದಾಳತ್ವದಲ್ಲಿ ,ದೇಣಿಗೆ ಸಂಗ್ರಹಿಸಲು ತೀರ್ಮಾನಿಸಲಾಯಿತು. ಹತ್ತು ಸಾವಿರ ರೂಗಳಿಗಿಂತ ಹೆಚ್ಚಿನ ದೇಣಿಗೆ ನೀಡಿದವರಿಗೆ ಹೆಸರುಗಳನ್ನು ಕಲ್ಲಿನಲ್ಲಿ ಕೆತ್ತಿಸಲು,ಸಮುದಾಯಭವನದ 18 ಕೊಠಡಿಗಳ ಮುಂದೆ 2.50 ಲಕ್ಷರೂಗಳನ್ನು ನೀಡಿದ ದಾನಿಗಳ ಕೊಡುಗೆಯಾಗಿ ನಮೂದಿಸಲು,ಸಮುದಾಯ ಭವನದ ಅಡಿಗೆ ಮನೆ ಹಾಗೂ ಭೋಜನಶಾಲೆಗಳ ಮುಂದೆ 50.00ಲಕ್ಷ ರೂಗಳನ್ನು ನೀಡಿದ ದಾನಿಗಳ ಕೊಡುಗೆಯಾಗಿ  ನಮೂದಿಸಲು,ಸಮುದಾಯದ ಸಭಾಭವನದ ಮುಂದೆ,1.00ಕೋಟಿ ರೂಗಳನ್ನು ನೀಡಿದ ದಾನಿಗಳ ಕೊಡುಗೆಯಾಗಿ ನಮೂದಿಸಲು ಹಾಗೂ ಶಾಲೆಯ 12 ಕೊಠಡಿಗಳ ಮುಂದೆ 5.00 ಲಕ್ಷರೂಗಳನ್ನು ನೀಡಿದ ದಾನಿಗಳ ಕೊಡುಗೆಯಾಗಿ ನಮೂದಿಸಲು ತೀರ್ಮಾನಿಸಲಾಯಿತು.
ಶ್ರೀ ಮಠದ ಅಭಿವ್ರುದ್ದಿಗಾಗಿ ಎಲ್ಲರೂ ಶ್ರಮಿಸಲು ಪೂಜ್ಯರು ಕೋರಿದರು.ಭಾಸ್ಕರ್ ರವರು ಎಲ್ಲರಿಗೂ ವಂದಿಸಿದರು.
ಇದೇ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ತೇಜು ಮಸಾಲಾ ಕಂಪನಿಯ ಮಾಲೀಕರಾದ ಶ್ರೀ ಸುಭ್ರಮಣಿ ರವರಿಗೆ ಶ್ರೀಗಳು ಶ್ರೀ ಮಠದಲ್ಲಿ ನಡೆಸುತ್ತಿರುವ ಅಭಿವ್ರುದ್ದಿ 
ಕಾಮಗಾರಿಗಳಿಗಾಗಿ ದೇಣಿಗೆ ನೀಡಲು ಕೋರಿದರು.ಸುಭ್ರಮಣಿಯವರು ಉಧಾರವಾಗಿ 10.00 ಲಕ್ಷರೂಗಳನ್ನು ನೀಡಿದರು.
ಶ್ರೀಗಳು ಅವರಿಗೆ ಹಾರೈಸಿದರು.
ಸಮಾಜಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಉದಾರವಾಗಿ ಧನ ಸಹಾಯ ನೀಡಿ ಶ್ರೀ ಮಠದ ಅಭಿವ್ರುದ್ದಿಯಲ್ಲಿ ಭಾಗವಹಿಸಲು ಕೋರಿದರು.

Categories: 
Share Share
Scroll to Top